Snap Deal Search

ಅದೃಷ್ಟವೇ ಹೌದೇನೋ

              












         ಅರ್ಥವಾಗದ ಓದು ನಿಷ್ಪ್ರಯೋಜಕ. ನಮ್ಮ ಹಲವಾರು ವಿಷಯಗಳಲ್ಲಿ ಒಂದೆರಡು ಬಿಟ್ಟು ಉಳಿದಿರುವುದೆಲ್ಲವೂ ಅರ್ಥವಾಗದ ವಿಷಯಗಳೇ, ಅರ್ಥವಾಗುವ ವಿಷಯವೇನೋ ಒಮ್ಮೆ ಓದಿದರೆ ಸಾಕು. ಆದರೆ, ಅರ್ಥವಾಗದ ವಿಷಯವನ್ನು ಸಾವಿರ ಬಾರಿ ಓದಿದರು ಅದರಲ್ಲಿರುವ ವಾಕ್ಯಗಳನ್ನು ಬಾಯಿಪಾಠ ಮಾಡಬೂದೆ ಹೊರತು ಅರ್ಥ ಮಾಡಿಕೊಳ್ಳಲಾಗುವುದಿಲ್ಲ.
        ಸಮಸ್ಯೆಯಾಗಿರುವುದೇ ಇದು, "ಓದಿ ಏನಾದರೊಂದನ ಸಾಧಿಸಬೇಕೆಂದುಕೊಂಡರೆ ಎಲ್ಲಾ ಅರ್ಥವಾಗದ ವಿಷಯಗಳೇ. ಮಾಡುವುದೇನು ಇಂತಹ ಕಠಿಣ ವಿಷಯಗಳಿಂದ ಉತ್ತೀರ್ಣನಾಗಿ ಮುಂದೆ ಬರುವುದು ಅದೃಷ್ಟವೇ ಹೌದೇನೋ ?