Snap Deal Search

ಪದ ದಾರಿದ್ರ್ಯ










ಇದು ಆರಂಭದ ಬರವಣಿಗೆಯಲ್ಲಿ ಹೆಜ್ಜೆಯಿಡುತ್ತುರುವುದು. ಭಾಷಾ ಸಾಮರ್ಥ್ಯ ಕಡಿಮೆಯಿದೆ ಎಂಬುದು ನನ್ನ ಭಾವನೆ. ಕವಿಯಾಗಬೇಕೆಂದೇನಿಲ್ಲ.  ಉತ್ತಮ ವಾಗ್ಮಿಯಾದರೆ ಸಾಕಂಬುದೇ ನನ್ನ ಈ ಲೇಖನಗಳ ಉದ್ದೇಶ. ಇವುಗಳಿಗೆ ಹೆಚ್ಚು ಅರ್ಥವೂ ಇರುವುದಿಲ್ಲ. ಕೊನೆಯಿಲ್ಲ, ಮೊದಲಿಲ್ಲ ಈ ನನ್ನ ಲೇಖನಗಳಿಗೆ. ನನ್ನ ಕಲ್ಪನೆಗೆ ನಿಲುಕುವಷ್ಟಕ್ಕೆ ಮಾತ್ರ ಸೀಮಿತವಾಗಿವೆ. " ನಾನೊಮ್ಮೆ ನಮ್ಮ ಕಾಲೇಜಿನಲ್ಲಿ ಕನ್ನಡ ಪಾಠ ಕೇಳುತ್ತ ಗೀಚುತ್ತಿದ್ದಾಗ ನಮ್ಮ ಗುರುಗಳ ಬಾಯಿಂದ  ಒಂದು ವಾಕ್ಯವನ್ನು ಕೇಳಲ್ಪಟ್ಟೆ ಅದೇನೆಂದರೆ, " ಪದ ದಾರಿದ್ರ್ಯವುಳ್ಳವನು ಕವಿಯಾಗಲಾರನೆಂದು".