Snap Deal Search

ಓದಿದ ಆ ಪದಗಳು

                                           
     ನಾನು ಅನೇಕ ಪುಸ್ತಕಗಳನ್ನು ಓದಿರುವೆನು ಆದರೆ, ಅದಾವುದೂ ನನಗೆ ಸದಾ ಕಾಲ ನೆನಪಿನಲ್ಲಿರುವುದಿಲ್ಲ. ಇದೆಂಥ ವಿಚಿತ್ರ  ಎನ್ನಿಸುತ್ತದೆ. ಮತ್ತೆ ಯಾವತ್ತಾದರು ಓದಿದ ಆ ಪದಗಳು ನನ್ನ ಕಿವಿಗೆ, ಕಣ್ಣಿಗೆ ಬಿದ್ದರೆ ಆಶ್ಚರ್ಯ ! ಓ, ಇನ್ನು ಮರತೇ ಇಲ್ಲ ಎನ್ನುವಂತಾಗುತ್ತದೆ.